ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ಜುಲೈ 25 ಮತ್ತು 26 ರಂದು ಒಂದು ಟ್ರಿಪ್ ರೈಲು
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ದಕ್ಷಿಣ ಪಶ್ಚಿಮ ರೈಲು ಇಲಾಖೆ ಯಶವಂತಪುರ ಮತ್ತು ತಾಳಗುಪ್ಪ ನಡುವಿನ ಮಾರ್ಗದಲ್ಲಿ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಸಂಚರಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06587/06588ಯಡಿ ಈ ವಿಶೇಷ ರೈಲು ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶವಿದೆ.
ಯಶವಂತಪುರ–ತಾಳಗುಪ್ಪ (06587) ವಿಶೇಷ ರೈಲು ಮಾಹಿತಿ:
-
ದಿನಾಂಕ: ಜುಲೈ 25, 2025
-
ನಿರ್ಗಮಣೆ: ಯಶವಂತಪುರದಿಂದ ರಾತ್ರಿ 10:30 ಗಂಟೆಗೆ
-
ಆಗಮನ: ತಾಳಗುಪ್ಪಕ್ಕೆ ಮರುದಿನ ಬೆಳಿಗ್ಗೆ 04:15ಕ್ಕೆ
-
ನಿಲ್ದಾಣಗಳು ಮತ್ತು ಸಮಯ:
-
ತುಮಕೂರು (11:18 PM / 11:20 PM)
-
ತಿಪಟೂರು (12:13 AM / 12:15 AM)
-
ಅರಸೀಕೆರೆ (12:33 AM / 12:38 AM)
-
ಬೀರೂರು (01:13 AM / 01:15 AM)
-
ತರೀಕೆರೆ (01:43 AM / 01:45 AM)
-
ಭದ್ರಾವತಿ (02:00 AM / 02:02 AM)
-
ಶಿವಮೊಗ್ಗ ಟೌನ್ (02:20 AM / 02:25 AM)
-
ಆನಂದಪುರಂ (03:10 AM / 03:12 AM)
-
ಸಾಗರ ಜಂಬಗಾರು (03:35 AM / 03:37 AM)
-
ತಾಳಗುಪ್ಪ–ಯಶವಂತಪುರ (06588) ವಾಪಸಾತಿ ವಿಶೇಷ ರೈಲು ಮಾಹಿತಿ:
-
ದಿನಾಂಕ: ಜುಲೈ 26, 2025
-
ನಿರ್ಗಮಣೆ: ತಾಳಗುಪ್ಪದಿಂದ ಬೆಳಿಗ್ಗೆ 08:15 ಗಂಟೆಗೆ
-
ಆಗಮನ: ಯಶವಂತಪುರಕ್ಕೆ ಸಂಜೆ 04:50ಕ್ಕೆ
-
ನಿಲ್ದಾಣಗಳು ಮತ್ತು ಸಮಯ:
-
ಸಾಗರ ಜಂಬಗಾರು (08:30 AM / 08:32 AM)
-
ಆನಂದಪುರಂ (09:00 AM / 09:02 AM)
-
ಶಿವಮೊಗ್ಗ ಟೌನ್ (09:45 AM / 09:50 AM)
-
ಭದ್ರಾವತಿ (10:15 AM / 10:17 AM)
-
ತರೀಕೆರೆ (10:30 AM / 10:32 AM)
-
ಬೀರೂರು (11:00 AM / 11:02 AM)
-
ಅರಸೀಕೆರೆ (12:00 PM / 12:10 PM)
-
ತಿಪಟೂರು (12:28 PM / 12:30 PM)
-
ತುಮಕೂರು (03:18 PM / 03:20 PM)
-
ಬೋಗಿಗಳ ಸಂರಚನೆ:
ಒಟ್ಟು 20 ಬೋಗಿಗಳಿವೆ:
-
01 ಎಸಿ ಟು ಟೈರ್ ಬೋಗಿ
-
02 ಎಸಿ ತ್ರಿ ಟೈರ್ ಬೋಗಿಗಳು
-
10 ಸ್ಲೀಪರ್ ಕ್ಲಾಸ್ ಬೋಗಿಗಳು
-
05 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು
-
02 ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು
ಪ್ರಯಾಣಿಕರು ಈ ವಿಶೇಷ ರೈಲನ್ನು ಪ್ರಯೋಜನಪಡಿಸಿಕೊಳ್ಳುವಂತೆ ದಕ್ಷಿಣ ಪಶ್ಚಿಮ ರೈಲು ಇಲಾಖೆ ತಿಳಿಸಿದೆ.

