ಎಲೆಕ್ಟ್ರಿಕ್‌ ಬೈಕ್‌ ಸಹವಾಸ ಸಾಕಪ್ಪ ಸಾಕು ಎಂದ ನಟ ಶಂಕರ್..!‌

 

ಬೆಂಗಳೂರು: ಎಲೆಕ್ಟ್ರಿಕ್‌ ಬೈಕ್‌ ಅಂದ್ರೆ ಈಗ ಸಾಮಾನ್ಯವಾಗಿ ಎಲ್ಲರು ಇಷ್ಟ ಪಡೋದ್ರಲ್ಲಿ ಆಸ್ಚರ್ಯವಿಲ್ಲಾ ಎಂದೆನಿಸುತ್ತೆ ಆದ್ರೆ ಕನ್ನಡ ಚಲಯ ಚಿತ್ರ ನಟ ಶಂಕರ್‌ ರವರ ಅಭಿಪ್ರಾಯವೇ ಬೇರೆಯಾಗಿದೆ. 

ಹೌದು ಮೊನ್ನೆ ಸಾಮಾಜಿಕ ಜಾಲತಾಟದಲ್ಲಿ ನಟ ಶಂಕರ್‌ ಇ.ವಿ ಬೈಕ್‌ಗಳ ಬಗ್ಗೆ ತಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಿಕ್‌ ಸ್ಕೂಟರ್‌ ಬೆಲೆ ದುಬಾರಿ,ಆದರೆ ಒಮ್ಮ ಹೂಡಿಕೆ ಮಾಡಿದರೆ ಬಳಿಕ ಸುಭ. ದುಬಾರಿ ಪಟ್ರೋಲ್‌ ಬೇಕಿಲ್ಲ. ಕಿಲೋಮಿಟರ್‌ಗೆ 30 ರಿಂದ 50 ಪೈಸೆ ಖರ್ಚ, ಸ್ಕೂಟರ್‌ ನಿರ್ವಹಣೆ ವೆಚ್ಚ ಕೂಡ ಕಡಿಮೆ ಪರಿಸರಕ್ಕೂ ಪೂರಕ.

ವಾಯ ಮಾಲಿನ್ಯವಿಲ್ಲ. ಶಬ್ದದ ಕಿರಿಕಿ ಇಲ್ಲ. ಈ ಎಲ್ಲಾ ಲೆಕ್ಕಾಚಾರದೊಂದಿಗೆ ಎಲೆಕ್ಟ್ರಿಕ್‌ ಬೈಕ್‌  ಖರಿದಿಸಿದ ನಟ ಶಂಕರ್‌ ಅಶ್ವತ್ಥ್‌ ಇದೀಗ ಇ.ವಿ ಸಹವಾಸವೇ ಸಾಕು ಅಂತಿದ್ದಾರೆ. ಎಲೆಕ್ಟ್ರಿಕ್‌ ಬೈಕ್‌ ಗ್ರಹಚಾರ ಕೆಟ್ರೆ ಎಲೆಕ್ಟ್ರಿಕ್‌ ಶಾಕ್‌ ಹೊಡೆಯುತ್ತೆ ಎಂದು ಶಂಕರ್‌ ಸಾಮಾಜಿಕ ಚಾಲ ತಾಣದಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಅವರ ಬಳಿಯಿರುವ ಇ.ವಿ ಬೈಕ್‌ ಯಾವ ಕಂಪನಿಯದ್ದು,ಅದು ನಿಲ್ಲಿಸಿದಾಗ ಅಥವಾ ಚಲಿಸುವಾಗ ಇಲ್ಲವೇ ಚಾರ್ಜ್‌ಗೆ ಇಟ್ಟಾಗ ಯಾವಾಗ ಶಾಕ್‌ ಹೊಡೆಯುತ್ತದೆ ಎಂದು ಹೇಳಿಕೊಂಡಿಲ್ಲಾ.

ವರದಿ:ಡಿ.ಪಿ ಅರವಿಂದ್‌ ಶಿವಮೊಗ್ಗ.

Post a Comment

Previous Post Next Post